ಹೋಮ್ » ವಿಡಿಯೋ » ರಾಜ್ಯ

ದೆವ್ವ ಬಿಡಿಸುವ ನೆಪವೊಡ್ಡಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಸ್ವಾಮಿ

ರಾಜ್ಯ10:34 AM October 15, 2019

ಕೋಲಾರ:ದೆವ್ವ ಬಿಡಿಸುವ ನೆಪ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಸ್ವಾಮಿ.ದೆವ್ವ ಬಿಡಿಸುತ್ತೇನೆ ಎಂದು ಚಾಟಿ ಏಟು ಕೊಡುವ ಸ್ವಾಮೀಜಿ. ಕೋಲಾರ ತಾಲೂಕಿನ ಅಬ್ಬಣಿ ಗ್ರಾಮದಲ್ಲೊಬ್ಬ ಕಳ್ಳ ಸ್ವಾಮಿ. ಅಬ್ಬಣಿ ಗ್ರಾಮದಲ್ಲಿರುವ ಕಾಳಿಕಾಂಬ ದೇವಾಲಯದ ಸ್ವಾಮೀಜಿ. ದೆವ್ವ ಬಿಡಿಸುವ ಮಲ್ಲಿಕಾರ್ಜುನ ಸ್ವಾಮೀಜಿ ವಿಡಿಯೋ ವೈರಲ್ ಆಗಿದೆ, ದೆವ್ವ ಬಿಡಿಸುವುದು ಸೇರಿದಂತೆ ಮಾಠ ಮಂತ್ರ ಮಾಡುವ ಸ್ವಾಮೀಜಿ. ಗಂಡನೊಂದಿಗೆ ಕೆಲವು ದಿನಗಳ ಕಾಲ ದೂರವಿದ್ದರೆ ಒಳಿತೇನ್ನುವ ಸ್ವಾಮೀಜಿ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಕಳ್ಳಸ್ವಾಮಿ. ಇದೇನು ಚನ್ನ ಮಲ್ಲಿಕಾರ್ಜುನ ಸ್ವಾಮಿ.

Shyam.Bapat

ಇತ್ತೀಚಿನದು Live TV