ಹೋಮ್ » ವಿಡಿಯೋ » ರಾಜ್ಯ

ರಾಯಚೂರು ರಥೋತ್ಸವದಲ್ಲಿ ರಥಕ್ಕೆ ಹಣ ತೂರಿದ ಸ್ವಾಮೀಜಿ

ರಾಜ್ಯ09:38 AM August 23, 2019

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಾಧೀಶ ಶ್ರೀ ಸುಭುದೇಂದ್ರ ತೀರ್ಥರು ರಾಯಚೂರು ರಥೋತ್ಸವದ ವೇಳೆ ರಥಕ್ಕೆ ಹಣ ತೂರಿದ್ದಾರೆ. ಈ ವಿಚಾರವಾಗಿ ಸ್ವಾಮೀಜಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಆ. 18ರಂದು ನಡೆದಿದ್ದ ರಥೋತ್ಸವದ ವೇಳೆ ಸ್ವಾಮೀಜಿ ರಥದ ಮೇಲಿಂದ 100 ರೂ. ಮೌಲ್ಯದ ನೋಟುಗಳನ್ನು ತೂರಿದ್ದರು. ನೋಟು ಪಡೆಯಲು ಜನ ಮುಗಿಬಿದ್ದಿದ್ದರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading