ಹೋಮ್ » ವಿಡಿಯೋ » ರಾಜ್ಯ

ಭಾರೀ ಅವಘಡದಿಂದ ಪಾರಾದ ಸುತ್ತೂರು ಶ್ರೀ

ರಾಜ್ಯ15:12 PM February 05, 2019

ಬಲೂನ್ ಹಾರಿಸುವ ಮೂಲಕ ಉದ್ಘಾಟನೆಯನ್ನು ಸುತ್ತೂರು ಶ್ರೀಗಳು ಮಾಡುತ್ತಿದ್ದರು. ಈ ವೇಳೆ ಬಲೂನ್​ಗೆ ಬೆಂಕಿ ತಗಲಿ, ಬಲೂನ್ ಸ್ಫೋಟಗೊಂಡಿದೆ. ಘಟನಾ ಸ್ಥಳದ ಪಕ್ಕದಲ್ಲೇ ಕುಸ್ತಿಪಟುಗಳು, ಸಾರ್ವಜನಿಕರು ಇದ್ದರು. ಅವರಲ್ಲಿ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ

sangayya

ಇತ್ತೀಚಿನದು Live TV

Top Stories