ಹೋಮ್ » ವಿಡಿಯೋ » ರಾಜ್ಯ

ರಥ ಸಪ್ತಮಿ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ

ರಾಜ್ಯ02:49 PM IST Feb 12, 2019

ಬೆಂಗಳೂರು: 108 ಸೂರ್ಯ ನಮಸ್ಕಾರ ಮತ್ತು ಸಾಮೂಹಿಕ ಸಪ್ತ ನಮಸ್ಕಾರ.ಲೋಕ ಕಲ್ಯಾಣಾರ್ಥವಾಗಿ‌ ನಡೆಯುತ್ತಿರುವ ಸಾಮೂಹಿಕ ಸೂರ್ಯ ನಮಸ್ಕಾರ.ಪತಂಜಲಿ ಯೋಗ ಶಿಕ್ಷಣ ‌ಸಮಿತಿ ವತಿಯಿಂದ ನಡೆಯುತ್ತಿರುವ ಸೂರ್ಯ ನಮಸ್ಕಾರ ಕಾರ್ಯಕ್ರಮ.ನಗರದ ಬಸವನಗುಡಿ ಮೈದಾನದಲ್ಲಿ ನಡೆಯುತ್ತಿರುವ ಸೂರ್ಯ ನಮಸ್ಕಾರ ಕಾರ್ಯಕ್ರಮ.ಸಾಮೂಹಿಕ ಸಪ್ತ ನಮಸ್ಕಾರ ಕಾರ್ಯಕ್ರಮ ನೂರಾರು ಮಂದಿ ಉಪಸ್ಥಿತಿ.ರಥ ಸಪ್ತಮಿ ಹಿನ್ನೆಲೆ ಸೂರ್ಯ ನಮಸ್ಕಾರದಲ್ಲಿ ಭಾಗವಹಿಸಿರುವ ಸಾರ್ವಜನಿಕರು.ಪ್ರತಿ ವರ್ಷದಂತೆ ಈ ವರ್ಷವೂ ನಡೆಯುತ್ತಿರುವ ಸಪ್ತ ಸಾಮೂಹಿಕ ನಮಸ್ಕಾರ ಕಾರ್ಯಕ್ರಮ.

Shyam.Bapat

ಇತ್ತೀಚಿನದು Live TV