ಹೋಮ್ » ವಿಡಿಯೋ » ರಾಜ್ಯ

ಭೂ ಮಾಫಿಯಾದ ಬಣ್ಣ ಬಯಲು ಮಾಡಿದ ಸರ್ಜಿಕಲ್​ ಸ್ಟ್ರೈಕ್

ರಾಜ್ಯ22:58 PM March 18, 2019

ಸರ್ಜಿಕಲ್ ಸ್ಟ್ರೈಕ್ ಬಲೆಗೆ ಬಿದ್ದಿದೆ ವಿಚಿತ್ರ ಮಾಫಿಯಾ. ಸಿಕ್ಕಿ ಬಿತ್ತು ರಾಜ್ಯದ ಅತೀ ದೊಡ್ಡ ವಂಚನಾ ಜಾಲ. ಈ ಮಾಫಿಯಾದಿಂದ ಸಾವಿರಾರು ಕೋಟಿ ಲೂಟಿ. ರಾಜ್ಯ ಸರ್ಕಾರಕ್ಕೆ ಮಾಡಿದೆ ಭರ್ಜರಿ ವಂಚನೆ ಕರುನಾಡಿನ ಸಾವಿರಾರು ಮಂದಿಗೆ ಭಾರೀ ಮೋಸ. ಸರ್ಕಾರಿ ದಾಖಲೆಗಳನ್ನೇ ನಕಲಿ ಮಾಡುತ್ತೆ ಗ್ಯಾಂಗ್!

Shyam.Bapat

ಇತ್ತೀಚಿನದು

Top Stories

//