ಹೋಮ್ » ವಿಡಿಯೋ » ರಾಜ್ಯ

ದೇವೇಗೌಡರಿಗೆ ಖಚಿತವಾಗಿ ಈಬಾರಿ ಗಂಗೆಯ ಶಾಪ ತಟ್ಟಲಿದೆ: ಸುರೇಶ್​ಗೌಡ

ರಾಜ್ಯ15:11 PM March 19, 2019

ರಾಜ್ಯದಲ್ಲಿ ಯಾವಾಗಲೂ ರೈತರು ಎಂದುಕೊಂಡೇ ರಾಜಕೀಯ ಮಾಡುತ್ತಿರೋ ದೇವೇಗೌಡರು ನಮ್ಮ ಕ್ಷೇತ್ರದಲ್ಲಿ ರೈತರಿಗೆ ಕುಡಿಯುವ ನೀರನ್ನೂ ಒದಗಿಸುವಲ್ಲಿ ವಿಫಲರಾಗಿದ್ಧಾರೆ. ಆದ್ದರಿಂದ ಈ ಬಾರಿ ದೇವೇಗೌಡರಿಗೆ ಮತ್ತು ಸಿಎಂ ಕುಮಾರಸ್ವಾಮಿಯವರಿಗೆ ಖಚಿತವಾಗಿ ಈಬಾರಿ ಗಂಗೆಯ ಶಾಪ ತಟ್ಟಲಿದೆ.

Shyam.Bapat

ಇತ್ತೀಚಿನದು

Top Stories

//