ಹೋಮ್ » ವಿಡಿಯೋ » ರಾಜ್ಯ

ಮೋದಿ ಸಂಪುಟ ಸೇರುತ್ತಿರುವ ಸುರೇಶ್​ ಅಂಗಡಿ: ಕುಟುಂಬಸ್ಥರ ಸಂತಸ

ರಾಜ್ಯ15:38 PM May 30, 2019

ಮೋದಿ ಸಂಪುಟದಲ್ಲಿ ಸುರೇಶ ಅಂಗಡಿಗೆ ಸ್ಥಾನ ವಿಚಾರ.ಮೋದಿ ಸಂಪು ಸೇರಿದ್ದು ಅತ್ಯಂತ ಸಂತಸ ತಂದಿದೆ.ನಾವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಸೆ ಇತ್ತು.ಆದರೇ ಕೊನೆಯ ಕ್ಷಣದಲ್ಲಿ ಗೊತ್ತಾಗಿದೆ ಈಗ ಹೋಗಕ್ಕೆ ಆಗಲ್ಲ.ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂಬ ಬಯಕೆ ಇದೆ.ಬೆಳಗಾವಿಯಲ್ಲಿ ಮಂಗಲಾ, ಮಗಳ ಶ್ರದ್ಧಾ ಶೆಟ್ಟರ್ ಹೇಳಿಕೆ.ನಿಯೋಜಿತ ಕೇಂದ್ರ ಸಚಿವ ಸುರೇಶ ಅಂಗಡಿ ಪತ್ನಿ ಮಂಗಲಾ.

Shyam.Bapat

ಇತ್ತೀಚಿನದು Live TV

Top Stories

//