ಹೋಮ್ » ವಿಡಿಯೋ » ರಾಜ್ಯ

ಸುಪ್ರೀಂ ತೀರ್ಪಿನಿಂದ ನಮ್ಮ ಆಶಯಕ್ಕೆ ಜಯ ಸಿಕ್ಕಿದೆ; ಆರ್ ಅಶೋಕ್

ರಾಜ್ಯ13:48 PM November 13, 2019

ಬೆಂಗಳೂರು: ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟಿದೆ. 2023ರವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಉದ್ದೇಶಪೂರ್ವಕವಾಗಿ ನೀಡಿದ್ದ ತೀರ್ಪಿಗೆ ಸೋಲಾಗಿದೆ. ನಮ್ಮ ಆಶಯಕ್ಕೆ ಈಗ ಜಯ ಸಿಕ್ಕಿದೆ. ನಾನು ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ಸಚಿವರ ಆರ್. ಅಶೋಕ್ ತಿಳಿಸಿದ್ದಾರೆ.

sangayya

ಇತ್ತೀಚಿನದು Live TV