ಹೋಮ್ » ವಿಡಿಯೋ » ರಾಜ್ಯ

Ayodhya Case Verdict Reaction; ಇದು ಯಾರ ಪರ ಅಥವಾ ವಿರೋಧದ ತೀರ್ಪು ಅಲ್ಲ; ಪ್ರಲ್ಹಾದ್ ಜೋಶಿ

ರಾಜ್ಯ15:50 PM November 09, 2019

Ayodhya Case Result; ಹುಬ್ಬಳ್ಳಿ: ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಸ್ವಾಗತಿಸಿದ್ದಾರೆ. ದೇಶದ ಸೌಹಾರ್ದತೆಗೆ ಪೂರಕವಾದ ತೀರ್ಪನ್ನು ನ್ಯಾಯಾಲಯ ನೀಡಿದೆ. ಈ ತೀರ್ಪನ್ನು ಎಲ್ಲರೂ ಸಮಚಿತ್ತದಿಂದ ಒಪ್ಪಿಕೊಳ್ಳಬೇಕು. ಇದನ್ನು ಯಾರ ಪರವಾದ ಅಥವಾ ವಿರೋಧವಾದ ತೀರ್ಪು ಎಂದು ಭಾವಿಸಬಾರದು. ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳಿಗೆ ಸಮಾನ ನ್ಯಾಯ ಸಿಕ್ಕಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

sangayya

ಇತ್ತೀಚಿನದು

Top Stories

//