'ಡಿಕೆಶಿ ಸಿಎಂ ಆಗಲಿ' -ಕೋಲಾರಮ್ಮನಿಗೆ 101 ತೆಂಗಿನಕಾಯಿ ಒಡೆದ ಬೆಂಬಲಿಗರು

  • 18:50 PM May 19, 2023
  • state
Share This :

'ಡಿಕೆಶಿ ಸಿಎಂ ಆಗಲಿ' -ಕೋಲಾರಮ್ಮನಿಗೆ 101 ತೆಂಗಿನಕಾಯಿ ಒಡೆದ ಬೆಂಬಲಿಗರು

ಕೋಲಾರ ನಗರದ ಕೋಲಾರಮ್ಮ ದೇಗುಲದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಲೆಂದು 101 ತೆಂಗಿನಕಾಯಿ ಒಡೆದು ಹಾರೈಸಿದ ಬೆಂಬಲಿಗರು.