ನನ್ನನ್ನು ಕೊಲ್ಲಲು ದಾವೂದ್ ಇಬ್ರಾಹಿಂ, ಚೋಟಾ ರಾಜನ್​ಗೆ ಸುಪಾರಿ ನೀಡಲಾಗಿತ್ತು; ಅನರ್ಹ ಶಾಸಕ ನಾರಾಯಣ ಗೌಡ

  • 16:15 PM November 08, 2019
  • state
Share This :

ನನ್ನನ್ನು ಕೊಲ್ಲಲು ದಾವೂದ್ ಇಬ್ರಾಹಿಂ, ಚೋಟಾ ರಾಜನ್​ಗೆ ಸುಪಾರಿ ನೀಡಲಾಗಿತ್ತು; ಅನರ್ಹ ಶಾಸಕ ನಾರಾಯಣ ಗೌಡ

50 ಲಕ್ಷ ಕೊಟ್ಟು ನನ್ನನ್ನು ಕೊಲ್ಲಲು ಸುಪಾರಿ ನೀಡಿದ್ದರು. ದಾವೂದ್ ಇಬ್ರಾಹಿಂ, ಚೋಟಾ ರಾಜನ್ ಕೈಯಲ್ಲೇ ನನ್ನನ್ನು ಹೊಡೆಯಲು ಆಗಲಿಲ್ಲ. ಇನ್ನು, ನಮ್ಮವರ ಕೈಯಲ್ಲಿ ಆಗುತ್ತಾ? ಎಂದು ಮಂಡ್ಯ ಅತೃಪ್ತರ ವಿರುದ್ಧ ಅನರ್ಹ ಶಾಸಕ ನಾರಾಯಣಗೌಡ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.