ಹೋಮ್ » ವಿಡಿಯೋ » ರಾಜ್ಯ

ಕಿಚ್ಚ ಸುದೀಪ್ ವಿರುದ್ಧ ಸಮನ್ಸ್ ಜಾರಿ

ರಾಜ್ಯ19:24 PM February 05, 2019

ಫೆಬ್ರವರಿ 26ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಟ ಕಿಚ್ಚ ಸುದೀಪ್​ಗೆ ಕೋರ್ಟ್​ ಆದೇಶ, ಚಿಕ್ಕಮಗಳೂರಿನ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಸಮನ್ಸ್ ಜಾರಿ,ಮಾರ್ಚ್ 26 ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ,ವಾರಸ್ಧಾರ ಧಾರಾವಾಹಿ ಬಾಡಿಗೆ ಹಣ ನೀಡದ ಕಿಚ್ಚ ಸುದೀಪ್,ಸುದೀಪ್ ವಿರುದ್ಧ ದೀಪಕ್ ಮಯೂರ್ ಎಂಬುವರು ಈ ಹಿಂದೆ ದೂರು ದಾಖಲು ಮಾಡಿದ್ರು,ಜುಲೈ 12 2017 ರಂದು ದೀಪಕ್ ಮಯೂರ್ ನಿಂದ ದೂರು ದಾಖಲು,ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು,ವಾರಸ್ಧಾರ ಧಾರಾವಾಹಿ ನಿರ್ಮಾಪಕ ಸುದೀಪ್ ಹಾಗೂ ಕಾರ್ಯಕಾರಿ ನಿರ್ಮಾಪಕ ಮಹೇಶ್ ಗೆ ಸಮನ್ಸ್,95 ಲಕ್ಷ ಬೆಲೆ ಬಾಳುವ ಕಾಫಿ ತೋಟ ಹಾಳು ಮಾಡಿರುವುದಾಗಿ ಆರೋಪ,ಚಿತ್ರೀಕರಣ ವೇಳೆ ಕಾಫಿ ತೋಟ ಹಾಳು ಮಾಡಿದ್ದ ಸೀರಿಯಲ್ ತಂಡ,ನವೆಂಬರ್ 2016 ರಂದು ಬೈಗೂರಿನಲ್ಲಿ ನಡೆದಿದ್ದ ಚಿತ್ರೀಕರಣ,ದೂರುದಾರ ದೀಪಕ್ ಮಯೂರ್ ಗೆ ಸೇರಿರುವ ಕಾಫಿ ತೋಟ,ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮ,ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ದೀಪಕ್ ಮಯೂರ್ ಪರ ವಕೀಲ ಸುರೇಶ್ ವಾದ.ಸಮನ್ಸ್ ಜಾರಿಯಾಗಿರುವ ಬಗ್ಗೆ ವಕೀಲ ಸುರೇಶ್ ಮಾಹಿತಿ

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading