ಹೋಮ್ » ವಿಡಿಯೋ » ರಾಜ್ಯ

ಮಂಡ್ಯದಲ್ಲಿ ಈಬಾರಿ ಸುಮಲತಾ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ: ಜಗದೀಶ್​ ಶೆಟ್ಟರ್​

ರಾಜ್ಯ18:14 PM April 14, 2019

ಎಮ್.ಬಿ. ಪಾಟೀಲ್ ನೀರಾವರಿ ಸಚಿವರಿದ್ದಾಗ ಬಹಳ ಭ್ರಷ್ಟಾಚಾರ ಮಾಡಿದ್ದಾರೆ.ಡಿಕೆಶಿ ಮತ್ತು ಎಮ್.ಬಿ.ಪಾಟೀಲ್ ನಡುವೆ ಒಳ ಜಗಳ ನಡೆದಿದೆ.ಕುಮಾರಸ್ವಾಮಿಯವರು ಬಹಳ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ.ಹತಾಶರಾಗಿ ದಿನಕ್ಕೊಂದು ಹೇಳಿಕೆ ‌ನೀಡುತ್ತಿದ್ದಾರೆ.ಮಂಡ್ಯದಲ್ಲಿ ಸುಮಲತಾ ಅವರು ಹೆಚ್ಚಿನ ಮತಗಳಿಂದ ಗೆದ್ದು ಬರುತ್ತಾರೆ.

Shyam.Bapat

ಇತ್ತೀಚಿನದು Live TV

Top Stories