ಹೋಮ್ » ವಿಡಿಯೋ » ರಾಜ್ಯ

ಸುಮಲತಾ ಟೂರಿಂಗ್ ಟಾಕೀಸ್​ ಎಪ್ರಿಲ್​18ರವರೆಗೆ ಮಾತ್ರ: ಶಿವರಾಮೇಗೌಡ ವಾಗ್ದಾಳಿ

ರಾಜ್ಯ15:12 PM April 02, 2019

ಸುಮಲತಾ ವಿರುದ್ಧ ಮತ್ತೆ ಶಿವರಾಮೇಗೌಡ ವಾಗ್ದಾಳಿ.ಮಂಡ್ಯ ಜಿಲ್ಲೆ ಮದ್ದೂರಿನ ಕೊಪ್ಪದಲ್ಲಿ ವಾಗ್ದಾಳಿ. ಆಗ ಗೌರಮ್ಮನಂಗೆ ಮನೆಲಿದ್ದು, ಬಂದವ್ಳೇ ಈಯಮ್ಮ. ಸುಮಲತಾ ಟೂರಿಂಗ್ ಟಾಕೀಸ್​ 18ರವರೆಗೆ ಮಾತ್ರ.ಆಮೇಲೆ ಸುಮಕ್ಕನೂ ಇಲ್ಲ, ಪಮನಕ್ಕಾನೂ ಇರಲ್ಲ.ಅವನ್ಯಾರೋ ರಾಕ್​ಲೈನ್​ ಅಂತೆ.ಆಮೇಲೆ ಅವರನ್ನು ಹುಡುಕಲು ಎಲ್ಲಿಗೆ ಹೋಗ್ತೀರಾ? ಶಿವರಾಮೇಗೌಡ ವಾಗ್ದಾಳಿ.

Shyam.Bapat

ಇತ್ತೀಚಿನದು Live TV

Top Stories