ಹೋಮ್ » ವಿಡಿಯೋ » ರಾಜ್ಯ

ಮಂಡ್ಯ ಜಿಲ್ಲೆಯ ವಿವಿಧ ಅಭಿವೃದ್ದಿ ಕಾಮಗಾರಿಗೆ ಸುಮಲತಾ ಚಾಲನೆ

ರಾಜ್ಯ13:19 PM June 13, 2019

ಮಂಡ್ಯ:ಮಾಚಳ್ಳಿ ಗ್ರಾಮದಲ್ಲಿ ಮಹಾದ್ವಾರ ಉದ್ಘಾಟನೆ ಮಾಡಿದ ಸಂಸದೆ.ಮಂಡ್ಯ ತಾಲೂಕಿನ‌ ಮಾಚಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಸುಮಲತಾ ಚಾಲನೆ.ನೂತನ ಸಂಸದೆಯಾದ ಬಳಿಕ ಎರಡನೆ ಕಾರ್ಯಕ್ರಮದಲ್ಲಿ ಸುಮಲತಾ ಭಾಗಿ.ಡಾ.ಶಿವಕುಮಾರ ಸ್ವಾಮೀಜಿಯ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿಪೂಜೆ ಶಂಕುಸ್ಥಾಪನೆ ನೆರವೇರಿಸಿದ ಸಂಸದೆ ಸುಮಲತಾ.

Shyam.Bapat

ಇತ್ತೀಚಿನದು

Top Stories

//