ಹೋಮ್ » ವಿಡಿಯೋ » ರಾಜ್ಯ

ಮೈಸೂರಿನ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಕ್ಯಾಂಪೈನ್‌

ರಾಜ್ಯ18:30 PM March 28, 2019

ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆ: ಕೆ.ಆರ್‌.ನಗರ ಕ್ಷೇತ್ರದ 17 ಹಳ್ಳಿಗಳಲ್ಲಿ ಪ್ರಚಾರ ಕೈಗೊಂಡಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ. ಸಚಿವ ಸಾ.ರಾ.ಮಹೇಶ್ ಭದ್ರಕೋಟೆಯಲ್ಲಿ ಭರ್ಜರಿ ಕ್ಯಾಂಪೈನ್‌ ಮಾಡುತ್ತಿರುವ ಸುಮಲತಾ. ಹೋದಲೇಲ್ಲ ಮಹಿಳೆಯನ್ನ ತನ್ನತ್ತ ಸೆಳೆಯುತ್ತಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ. ಸುಮಲತಾ ಕ್ಯಾಂಪೈನ್‌ಗೆ ಭರ್ಜರಿ ರೆಸ್ಪಾನ್ಸ್‌. ಇಂದು ಇಡೀ ದಿನ ಕೆ.ಆರ್‌.ನಗರದಲ್ಲಿ ಪ್ರಚಾರ ಮಾಡುತ್ತಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ.

Shyam.Bapat

ಇತ್ತೀಚಿನದು Live TV

Top Stories