ಹೋಮ್ » ವಿಡಿಯೋ » ರಾಜ್ಯ

ಮದುವೆ ಸಮಾರಂಭದಲ್ಲಿ ಮುಖಾಮುಖಿಯಾದ ಸುಮಲತಾ ಮತ್ತು ಚಲುವರಾಯಸ್ವಾಮಿ

ರಾಜ್ಯ14:53 PM April 28, 2019

ಮಂಡ್ಯ: ಮದುವೆ ಸಮಾರಂಭದಲ್ಲಿ ಮುಖಾಮುಖಿಯಾದ ಸುಮಲತಾ ಮತ್ತು ಚಲುವರಾಯಸ್ವಾಮಿ.ಮಂಡ್ಯದ ಕನಕ ಭವನದ ಸಮುದಾಯ ಭವನದಲ್ಲಿ‌ ಮುಖಾಮುಖಿ.ಕೆಂಚನಹಳ್ಳಿ ಗ್ರಾಮದ ಕೈ ಮುಖಂಡ ರಾಜು ರವರ ಮದುವೆಗೆ ಸಮಾರಂಭಕ್ಕೆ ಬಂದಿದ್ದ ಸುಮಲತಾ ಮತ್ತು ಚಲುವರಾಯಸ್ವಾಮಿ.

Shyam.Bapat

ಇತ್ತೀಚಿನದು Live TV

Top Stories

//