ಹೋಮ್ » ವಿಡಿಯೋ » ರಾಜ್ಯ

ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸಮಲತಾ ಅಂಬರೀಶ್

ರಾಜ್ಯ12:25 PM IST Feb 10, 2019

ಲೋಕಸಭೆ ಚುನಾವಣೆ ಸ್ಪರ್ಧೆಗೆ ಸುಮಲತಾ ಹೆಸರು ಕೇಳಿ ಬಂದ ಹಿನ್ನಲೆ.ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸಮಲತಾ ಅಂಬರೀಶ್.ಪೂಜೆಯ ನಂತರ ನಿರ್ಮಲಾನಂದ ನಾಥ ಶ್ರೀಗಳ ಆಶೀರ್ವಾದ ಪಡೆಯಲಿರೊ ಸುಮಲತಾ.ಕಾಲಭೈರವೇಶ್ವರನ ಆಶಿರ್ವಾದದಿಂದ ಇಷ್ಟಾರ್ಥ ಸಿದ್ದಿಸುತ್ತೆ ಎಂಬ ನಂಬಿಕೆಯಿದೆ.ಕಳೆದ ವರ್ಷ ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ರೇವಣ್ಣ ಕುಟುಂಬ ಸಮೇತರಾಗಿ 09 ತಿಂಗಳ ಕಾಲಭೈರವೇಶ್ವರ ಪೂಜೆ ಸಲ್ಲಿಸಿದ್ರು.ಇದೀಗ ಕಾಲಭೈರವೇಶ್ವರನ ಮೊರೆ ಹೋದ ಸುಮಲತ ಅಂಬರೀಷ್.ಸುನಲತಾ ಗೆ ಮಗ ಅಭಿಷೇಕ್, ದೊಡ್ಡಣ್ಣ ಹಾಗೂ ರಾಕ್ ಲೈನ್ ವೆಂಕಟೇಶ್ ಸಾಥ್.

Shyam.Bapat

ಇತ್ತೀಚಿನದು Live TV