ಹೋಮ್ » ವಿಡಿಯೋ » ರಾಜ್ಯ

ಇತಿಹಾಸ ನಿರ್ಮಿಸಿದ್ದು ನಾನಲ್ಲ, ಸ್ವಾಭಿಮಾನಕ್ಕೆ ತಲೆಬಾಗಿದ ಮಂಡ್ಯದ ಜನ; ಸುಮಲತಾ ಅಂಬರೀಶ್

ರಾಜ್ಯ15:22 PM May 24, 2019

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜೆಡಿಎಸ್​ ನಾಯಕರು ಜಾತಿ, ಭಾಷೆಯ ಆಧಾರದಲ್ಲಿ ನನ್ನನ್ನು ಹಂಗಿಸಿದ್ದರು. ನಾನೋರ್ವ ನಟಿ ಗಂಡನಿಲ್ಲದ ಹೆಣ್ಣು ಎಂದು ಜರಿದಿದ್ದರು. ಆದರೆ, ನಾನು ಇದ್ಯಾವುದಕ್ಕೂ ಪ್ರತಿಕ್ರಿಯಿಸದೆ ಸುಮ್ಮನಿದ್ದೆ. ಕಾರಣ ಇದೆಲ್ಲಾ ಆರೋಪಕ್ಕೂ ಮಂಡ್ಯದ ಜನ ಉತ್ತರಿಸುತ್ತಾರೆ ಎಂಬ ನಂಬಿಕೆ ನನ್ನಲ್ಲಿತ್ತು. ಕೊನೆಗೂ ನನ್ನ ನಂಬಿಕೆ ಸುಳ್ಳಾಗಲಿಲ್ಲ ಎಂದು ಸುಮಲತಾ ತಿಳಿಸಿದ್ದಾರೆ.

sangayya

ಇತ್ತೀಚಿನದು

Top Stories

//