ಹೋಮ್ » ವಿಡಿಯೋ » ರಾಜ್ಯ

ಐನೂರು ಸಾವಿರಕ್ಕೆ ಮತ ಮಾರಿಕೊಳ್ಳಬೇಡಿ: ಸುಮಲತಾ ಆಗ್ರಹ

ರಾಜ್ಯ02:58 PM IST Apr 12, 2019

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಸುಮಲತಾ ಪ್ರಚಾರ. ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು. ಹಾರ ಹಾಕಿ ಪಟಾಕಿ ಸಿಡಿಸಿ ಸುಮಲತಾಗೆ ಸ್ವಾಗತ. ಅಗ್ರಹಾರಚಾಚಹಳ್ಳಿಯಲ್ಲಿ ವಿಶಿಷ್ಟ ರೀತಿಯಲ್ಲಿ ಸುಮಲತಾ ಪರ ಪ್ರಚಾರ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂತ ಬಾವುಟ ಮಾಡಿಸಿರುವ ಯುವಕರು. ಬೈಕ್ ತುಂಬಾ ಸುಮಲತಾ ಪಾಪ್ಲೇಟ್ ಅಂಟಿಸಿಕೊಂಡು ಪ್ರಚಾರ. ಅಂಬರೀಶ್ ಹಾಗೂ ಡಿ ಬಾಸ್ ಅಂತ ಘೋಷಣೆ ಕೂಗುತ್ತಿರುವ ಜನರು.

Shyam.Bapat

ಇತ್ತೀಚಿನದು Live TV