ಹೋಮ್ » ವಿಡಿಯೋ » ರಾಜ್ಯ

ಸುಮಲತಾ ಅಂಬರೀಶ್​ ರಾಜಕೀಯಕ್ಕೆ ಬಂದಿರುವುದು ಜನಸೇವೆಗಾಗಿ: ನಟ ಯಶ್​

ರಾಜ್ಯ17:06 PM March 20, 2019

ಸ್ವಾಭಿಮಾನ ಅಂತಾ ಬಂದ್ರೆ ಮನೆ ಮಠ ಕಳೆದುಕೊಂಡ್ರೂ ಹಿಂದೆ ಸರಿಯಲ್ಲ.ನಾನು ಮತ್ತು ದರ್ಶನ್ ಹಾವು ಮುಂಗುಸಿ ತರಾ ಇದ್ದೆವು ಅಂತಾ ಯಾರೋ ಅಂದ್ರಂತೆ.ನಮ್ಮ ಹೊಟ್ಟೆ ಪಾಡು ನಾವು ನೋಡಿಕೊಳ್ತಿದೀವಿ.ರಾತ್ರೋ ರಾತ್ರಿ ಬದಲಾಗೋಕೆ ನಾವು ರಾಜಕೀಯ ದಲ್ಲಿ ಇಲ್ಲ.ಯಶ್ ಹೇಳಿಕೆ

Shyam.Bapat

ಇತ್ತೀಚಿನದು

Top Stories

//