ಹೋಮ್ » ವಿಡಿಯೋ » ರಾಜ್ಯ

ನನ್ನ ಮೇಲೆ ಅಪರಿಚಿತ ವ್ಯಕ್ತಿಯಿಂದ ಏಕಾಏಕಿ ಹಲ್ಲೆ: ನಟ ಕೋಮಲ್

ರಾಜ್ಯ19:43 PM August 13, 2019

ಮಲ್ಲೇಶ್ವರಂನ ಸಂಪಿಗೆ ಥಿಯೇಟರ್ ಬಳಿ ಕೋಮಲ್ ಮೇಲೆ ಹಲ್ಲೆ.ಬೈಕ್‌ನಲ್ಲಿ‌ ಬಂದ ಅಪರಿಚಿತ ವ್ಯಕ್ತಿಯಿಂದ‌ ಹಲ್ಲೆ ನಡೆದ ಹಲ್ಲೆ.ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದ ಅನ್ನೋದ್ರ ಬಗ್ಗೆ ಪೊಲೀಸರ ತನಿಖೆ.ಸದ್ಯ ಹಲ್ಲೆ ಮಾಡಿದ ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ.ಮಲ್ಲೇಶ್ವರಂ ಪೊಲೀಸರಿಂದ ಕೋಮಲ್‌ ಮೇಲೆ ಹಲ್ಲೆ‌ ಮಾಡಿದ ವ್ಯಕ್ತಿಯ ವಿಚಾರಣೆ.

Shyam.Bapat

ಇತ್ತೀಚಿನದು Live TV