ಹೋಮ್ » ವಿಡಿಯೋ » ರಾಜ್ಯ

ಸಿಎಲ್​ಪಿ ಸಭೆಗೆ ಗೈರಾದ ಅತೃಪ್ತ ಶಾಸಕರು

ರಾಜ್ಯ11:58 AM July 09, 2019

ಗೈರಾದವರಲ್ಲಿ ಡಾ. ಸುಧಾಕರ್, ತುಕಾರಾಮ್, ಎಂಟಿಬಿ ನಾಗರಾಜ್​ ಅವರು ವೈರಲ್ ಫಿವರ್​ನಿಂದ ಬಳಲುತ್ತಿದ್ದು, ಸಭೆಗೆ ಗೈರಾಗುವುದಾಗಿ ಮೊದಲೇ ಮಾಹಿತಿ ನೀಡಿದ್ದಾರೆ. ಇನ್ನು ಶೃಂಗೇರಿಯ ರಾಜೇಗೌಡ ಅವರು ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

sangayya

ಇತ್ತೀಚಿನದು Live TV

Top Stories

//