ಹೋಮ್ » ವಿಡಿಯೋ » ರಾಜ್ಯ

ನಮ್ಮಲ್ಲಿ ಕೆಲಶಾಸಕರಿಂದ ಬಿಜೆಪಿಗೆ ಬೆಂಬಲ ಕೊಡುವ ಬಗ್ಗೆ ಒತ್ತಡ: ಜಿಟಿ ದೇವೇಗೌಡ

ರಾಜ್ಯ22:41 PM July 26, 2019

ಬಿಜೆಪಿಗೆ ಬೆಂಬಲ ಕೊಡುವ ಬಗ್ಗೆ ಜೆಡಿಎಸ್‌ ಶಾಸಕರ ಸಭೆ ವಿಚಾರ.ನಿಜವಾಯ್ತೂ ನ್ಯೂಸ್ ೧೮ ಕನ್ನಡದ ವರದಿ.ಬೆಂಗಳೂರಲ್ಲಿ‌ ಮಾಜಿ ಸಚಿವ ಜಿ ಟಿ ದೇವೇಗೌಡ ಹೇಳಿಕೆ.ಇಂದು ಎಲ್ಲಾ ಶಾಸಕರ ಜೊತೆಗೆ ನಮ್ಮ ನಾಯಕರು ಸಭೆ ನಡೆಸಿದ್ರು.ಕೆಲ ಶಾಸಕರು ಬಿಜೆಪಿಗೆ ಬೆಂಬಲ ಕೊಡುವ ಬಗ್ಗೆ ಒತ್ತಡ ಹಾಕಿದ್ರು.ಇನ್ನೂ ಕೆಲವರು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳೋ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.ವಿರೋಧ ಪಕ್ಷದಲ್ಲಿ ಕುಳಿತು ಕೊಂಡು ಪಕ್ಷ ಸಂಘಟನೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading