ಹೋಮ್ » ವಿಡಿಯೋ » ರಾಜ್ಯ

ಲಿಕ್ಕರ್ ದೊರೆಯ ಲೂಟಿ ಕಥೆ

ರಾಜ್ಯ18:43 PM December 25, 2018

ಲಿಕ್ಕರ್ ಟೈಕೂನ್,ಮದ್ಯದ ದೊರೆ,ಒಂದು ಕಾಲದಲ್ಲಿ ಸರ್ಕಾರಗಳನ್ನೇ ತನ್ನ ಬೆರಳುಗಳ ಸನ್ನೆಯಲ್ಲಿ ಆಡಿಸ್ತಿದ್ದ ಹರಿಖೋಡೆ ಕುಟುಂಬದ ವಿರುದ್ಧ ಭೂ ಕಬಳಿಕೆಯ ಗಂಭೀರ ಆರೋಪ ಕೇಳಿಬಂದಿದೆ.ಇಂತದ್ದೊಂದು ಆರೋಪ ಮಾಡ್ತಿರೋದು ಭೂಮಿಯ ನೈಜ ಮಾಲೀಕರೆಂದು ಡಿಕ್ಲೇರ್ ಮಾಡಿಕೊಂಡಿರುವ ಇಬ್ಬರು ವೃದ್ಧ ಸಹೋದರಿಯರು.ಕೆಂಗೇರಿ ಹೋಬಳಿಯ ಸರ್ವೆ ನಂಬರ್ 137 ರ ವ್ಯಾಪ್ತಿಯಲ್ಲಿರುವ ತಮ್ಮ ಮಾಲೀಕತ್ವದ 285 ಎಕ್ರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಬೇಲಿ ಸುತ್ತೊಕ್ಕೆ ಖೋಡೆ ಕುಟುಂಬ ಮಾಸ್ಟರ್ ಪ್ಲ್ಯಾನ್ ಮಾಡಿದೆ ಎಂದು ಮೋಟಮ್ಮ,ನಾಗಮ್ಮ ಎನ್ನುವ ವೃದ್ದ ಸಹೋದರಿಯರಿಬ್ಬರು ಆಪಾದಿಸಿದ್ದಾರೆ.

Shyam.Bapat

ಇತ್ತೀಚಿನದು

Top Stories

//