ಹೋಮ್ » ವಿಡಿಯೋ » ರಾಜ್ಯ

ಜನರ ಸೇವೆ ಮಾಡೋದು ಬಿಟ್ಟು ರೆಸಾರ್ಟ್​ನಲ್ಲಿರೋಕೆ ಮುಜುಗರವಾಗ್ತಿದೆ; ಕಾಂಗ್ರೆಸ್​ ಶಾಸಕ ರಾಜೇಗೌಡ

ರಾಜ್ಯ08:50 AM July 18, 2019

ಸೇವೆ ಆಗಿದ್ದ ರಾಜಕೀಯ ಕಮರ್ಷಿಯಲ್ ಆಗ್ತಿದೆ. ಅಧಿಕಾರ, ಹಣಕ್ಕಾಗಿ ಜನರ ಭಾವನೆ ಮಾರಾಟವಾಗುತ್ತಿದೆ. ಜನ ನಮ್ಮನ್ನು ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಗೆದ್ದ ಮೇಲೆ ನಾವು ಜನರ ಸೇವೆ ಮಾಡಬೇಕು. ಹಿಂದೆ ನಾವೇ ರೆಸಾರ್ಟ್ ರಾಜಕೀಯ ವಿರೋಧಿಸಿದ್ದೆವು. ಈಗ ನಾವೇ ರೆಸಾರ್ಟ್​ನಲ್ಲಿ ಇರಲು ಮುಜುಗರವಾಗುತ್ತಿದೆ. ರಾಜ್ಯದಲ್ಲಿ ರಾಜಕೀಯ ದೊಂಬರಾಟ ನಡೆಯುತ್ತಿದೆ ಎಂದು ಪ್ರಕೃತಿ ರೆಸಾರ್ಟ್​ನಲ್ಲಿ ಶಾಸಕ ರಾಜೇಗೌಡ ಹೇಳಿಕೆ ನೀಡಿದ್ದಾರೆ.

sangayya

ಇತ್ತೀಚಿನದು

Top Stories

//