ಹೋಮ್ » ವಿಡಿಯೋ » ರಾಜ್ಯ

ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ಬೇಡ: ಸಚಿವ ಎಂ. ಸಿ. ಮನಗೂಳಿ

ರಾಜ್ಯ17:18 PM February 28, 2019

ವಿಜಯಪುರದಲ್ಲಿ ತೋಟಗಾರಿಕ ಸಚಿವ ಎಂ. ಸಿ. ಮನಗೂಳಿ ಹೇಳಿಕೆ.ನಿನ್ನೆ ಉಗ್ರರ ಮೇಲೆ ದಾಳಿ ಮಾಡಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮನಗೂಳಿ.ಈಗ ಪಾಕ್ ಜೊತೆಗೆ ಯುದ್ಧ ಬೇಡ ಎಂದ ಸಚಿವರು.ರಣೋತ್ಸಾಹದಲ್ಲಿರುವ ಪಾಕ್ ವಿರುದ್ಧ ಯುದ್ಧ ಬೇಡವೆಂದು ಹೇಳಿಕೆ ನೀಡಿದ ಸಚಿವ ಎಂ. ಸಿ. ಮನಗೂಳಿ.ಯುದ್ಧ ನಡೆದರ ಅನಾಹುತವಾಗುತ್ತೆ.ಪಾಕ್ ಜೊತೆಗಿನ ಯುದ್ಧ ದೇಶಕ್ಕೆ ಅನಾಹುತ ಎಂದ ಮನಗೂಳಿ.ಈಗಾಗಲೇ ಗಡಿಯಲ್ಲಿ ಸೇನೆಯತ್ತ ಗುಂಡಿನ ದಾಳಿ ನಡೆಸುತ್ತ ಉದ್ದಟತನ ಮೆರೆಯುತ್ತಿರುವ ಪಾಕ್.ಈ ಮಧ್ಯೆ ಮನಗೂಳಿ ಹೇಳಿಕೆ

Shyam.Bapat

ಇತ್ತೀಚಿನದು

Top Stories

//