ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಯಿಂದ ನನಗೂ ಆಫರ್​ ಬಂದಿತ್ತು; ಸಿ.ಎಸ್​.ಶಿವಳ್ಳಿ ಹೊಸ ಬಾಂಬ್​

ರಾಜ್ಯ15:17 PM January 12, 2019

ಆಪರೇಷನ್​ ಕಮಲಕ್ಕೆ ಕೈ ಹಾಕಿರುವ ಬಿಜೆಪಿಯಿಂದ ನನಗೂ ಆಫರ್​ ಬಂದಿತ್ತು ಎಂದು ಹೇಳುವ ಮೂಲಜ ಪೌರಾಡಳಿತ ಸಚಿವ ಸಿ.ಎಸ್​.ಶಿವಳ್ಳಿ ಹೊಸ ಬಾಂಬ್​ ಸಿಡಿಸಿದ್ದಾರೆ. ಬಿಜೆಪಿಯವರು ನನಗೆ ಆಫರ್​ ಕೊಟ್ಟಿದ್ದರು. ಆದರೆ ನಾನು ಕಾಂಗ್ರೆಸ್​ ಬಿಟ್ಟು ಎಲ್ಲೂ ಹೋಗಲ್ಲ ಎಂದರು. ವಿಪಕ್ಷಗಳ ಯಾವುದೇ ಆಫರ್​ ವರ್ಕೌಟ್​ ಆಗಲ್ಲ. ಮೈತ್ರಿ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

sangayya

ಇತ್ತೀಚಿನದು

Top Stories

//