ಹೋಮ್ » ವಿಡಿಯೋ » ರಾಜ್ಯ

ಎದುರಾಳಿಗಳ ಜಂಘಾಬಲ ಉಡುಗಿಸುವ ಸ್ನೈಪರ್ ರೈಫಲ್ ಬೆಂಗಳೂರಲ್ಲೇ ತಯಾರಿ

ರಾಜ್ಯ07:32 AM October 18, 2019

ಬೆಂಗಳೂರು(ಅ. 14): ಐಟಿ ಬಿಟಿ ನಗರವೆಂದು ಖ್ಯಾತವಾಗಿರುವ ಬೆಂಗಳೂರು ಈಗ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ. ಭಾರತದ ಸೇನೆಗೆ ಇಲ್ಲಿಂದಲೇ ಸ್ನೈಪರ್​ಗಳು ತಯಾರಾಗುತ್ತಿವೆ. ಭಾರತದಲ್ಲಿ ದೇಶೀಯವಾಗಿ ಸ್ನೈಪರ್ ರೈಫಲ್​ಗಳು ತಯಾರಾಗುತ್ತಿರುವುದು ಇದೇ ಮೊದಲು. ಬೆಂಗಳೂರಲ್ಲೇ ಇದು ಆಗುತ್ತಿರುವುದು ನಮಗೆ ವಿಶೇಷ. ಎಸ್​ಎಸ್​ಎಸ್​ ಡಿಫೆನ್ಸ್ ಎಂಬ ಸಂಸ್ಥೆ ಈ ಸ್ನೈಪರ್ ರೈಫಲ್​ಗಳನ್ನ ತಯಾರಿಸುತ್ತಿದೆ.

sangayya

ಇತ್ತೀಚಿನದು Live TV
corona virus btn
corona virus btn
Loading