ಅಪ್ಪನ ಸಾವಿನ ನಡುವೆಯೂ SSLC ಎಕ್ಸಾಂ ಬರೆದ ವಿದ್ಯಾರ್ಥಿನಿ! ವಿಡಿಯೋ ಕಾಲ್‌ನಲ್ಲೇ ಅಂತ್ಯಸಂಸ್ಕಾರ

  • 20:42 PM April 06, 2023
  • state
Share This :

ಅಪ್ಪನ ಸಾವಿನ ನಡುವೆಯೂ SSLC ಎಕ್ಸಾಂ ಬರೆದ ವಿದ್ಯಾರ್ಥಿನಿ! ವಿಡಿಯೋ ಕಾಲ್‌ನಲ್ಲೇ ಅಂತ್ಯಸಂಸ್ಕಾರ

ಅಪ್ಪನ ಸಾವಿನ ನಡುವೆಯೂ SSLC ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆದಿದ್ದಾಳೆ. ಎಕ್ಸಾಂ ಸೆಂಟರ್‌ನಿಂದ ಹೊರಬರುತ್ತಿದ್ದಂತೆ ಮೊಬೈಲ್‌​​​ನಲ್ಲಿ ತಂದೆಯ ಶವ ಸಂಸ್ಕಾರ ವೀಕ್ಷಿಸಿ ಕಣ್ಣೀರಿಟ್ಟಿದ್ದಾಳೆ!