ಹೋಮ್ » ವಿಡಿಯೋ » ರಾಜ್ಯ

ಈಬಾರಿ ಶ್ರೀರಾಮಸೇನೆ ಚುನಾವಣೆಯಿಂದ ದೂರಸರಿದಿದೆ: ಪ್ರಮೋದ್​ ಮುತಾಲಿಕ್​

ರಾಜ್ಯ06:42 PM IST Feb 12, 2019

ಬಾಗಲಕೋಟೆ : ಇನ್ಮುಂದೆ ಚುನಾವಣೆಗೆ ಸ್ಪರ್ಧಿಸೋಲ್ಲ ಎಂದು ಘೋಷಿಸಿದ ಮುತಾಲಿಕ್.ರಾಮಮಂದಿರ,ಗೋಹತ್ಯೆ ನಿಷೇಧ ಮಾಡುವರ,ಹಾಗೂ ಹಿಂದೂಗಳ ಹಿತಕಾಯುವರಿಗೆ ಶ್ರೀರಾಮ ಸೇನೆ ಬೆಂಬಲಿಸಲಿದೆ. ಆಪರೇಷನ್ ಕಮಲ ಆಡಿಯೋ ಬಹಿರಂಗ ವಿಚಾರ. ಇದು ಅತ್ಯಂತ ಅಸಹ್ಯಕರ, ಅಸಭ್ಯವಾಗಿದೆ. ಮೂರು ಪಕ್ಷಗಳು ನಿರ್ಲಜ್ಜತನದಿಂದ ಭ್ರಷ್ಟಾಚಾರ ನಡೆಸಿ ಕರ್ನಾಟಕ ಜನತೆಗೆ ದ್ರೋಹ ಬಗೆಯುತ್ತಿರೋವರಿಗೆ ಶ್ರೀರಾಮಸೇನೆ ಧಿಕ್ಕಾರ ಹಾಕುತ್ತೆ. ಮಾನ ಮರ್ಯಾದೆ ಇದ್ರೆ ಈ ರೀತಿ ಪ್ರವೃತ್ತಿ ನಿಲ್ಲಿಸಲಿ.ಕರ್ನಾಟಕದ ಅಭಿವೃದ್ಧಿಗೋಸ್ಕರ ಯೋಚನೆ ಮಾಡ್ಬೇಕು. ನ್ಯಾಯ, ತನಿಖೆ ಮೇಲೆ ನಂಬಿಕೆ ಇಲ್ಲದೇಯಿರುವ ನಿರ್ಲಜ್ಜ ನೀಚರು. ಪರೋಕ್ಷವಾಗಿ ಬಿಜೆಪಿ ವಿರುದ್ಧ ಮುತಾಲಿಕ್ ವಾಗ್ದಾಳಿ.

Shyam.Bapat

ಇತ್ತೀಚಿನದು Live TV