ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್ ಒಳಗಿನ ಅವಾಂತರಗಳನ್ನು ನಾವು ಗಮನಿಸುತ್ತಿದ್ದೇವೆ: ಶ್ರೀನಿವಾಸಪೂಜಾರಿ

ರಾಜ್ಯ13:16 PM January 23, 2019

ಡಾಲರ್ಸ್ ಕಾಲೋನಿ ಬಿಎಸ್ ವೈ ನಿವಾಸದಲ್ಲಿ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸಪೂಜಾರಿ ಹೇಳಿಕೆ.ಕಾಂಗ್ರೆಸ್ ಒಳಗಿನ ಅವಾಂತರಗಳನ್ನ ಗಮನಿಸುತ್ತಿದ್ದೇವೆ.ಸರ್ಕಾರ ಇದೆಯಾ ಅನ್ನೋದು ಗೊತ್ತಾಗ್ತಿಲ್ಲ.ದೋಸ್ತಿ ಸರ್ಕಾರದಲ್ಲಿ ಶಾಸಕರು ಬಡಿದಾಡಿಕೊಂಡ್ರೆ ಆ ಶಾಸಕರಿಗೆ ರಿಯಾಯಿತಿ ಇದೆಯಾ..?.ರಿಯಾಯಿತಿ ಕೊಡುವ ಬಿಲ್ ಪಾಸ್ ಮಾಡಿಕೊಂಡಿದ್ದಾರಾ..?. ಆನಂದ್ ಸಿಂಗ್ ಗೆ 12 ಹೊಲಿಗೆ ಹಾಕಿದ್ದಾರೆ.ಗಂಭೀರ ಪ್ರಕರಣವಾದ್ರೂ ಸರ್ಕಾರ ಸುಮ್ಮನಿದೆ, ಈ ಬಗ್ಗೆ ಗೃಹ ಸಚಿವರು, ಡಿಸಿಎಂ ಉತ್ತರ ಕೊಡಬೇಕು.

Shyam.Bapat

ಇತ್ತೀಚಿನದು Live TV

Top Stories

//