ಹೋಮ್ » ವಿಡಿಯೋ » ರಾಜ್ಯ

ಶ್ರೀನಿವಾಸ ಗೌಡರ ಮಾನಸಿಕ ಸ್ಥಿಮಿತತೆಯನ್ನು ಪರಿಶೀಲಿಸಬೇಕು: ಸಿಟಿ ರವಿ

ರಾಜ್ಯ14:57 PM July 19, 2019

ಸಿ.ಟಿ ರವಿ ಹೇಳಿಕೆ.ಸದನದಲ್ಲಿ ಶ್ರೀನಿವಾಸ ಗೌಡ್ರು ಮೂರುಜನರ ಮೇಲೆ ಆರೋಪ.ನನಗೆ 30 ಕೋಟಿ ಆಮಿಶ, 5 ಕೋಟಿ ಹಣ ನೀಡಿದ್ರು ಅಂತ ಆರೋಪ.ಈ ಹಿಂದೆ ಅಬ್ರಹಾಂ ಅವರು ಎಸಿಬಿಯಲ್ಲಿ ದೂರು ನೀಡಿದ್ರು.ಸಮ್ಮಿಶ್ರ ಸರ್ಕಾರ ಉಳಿಸಲು, ಸುಳ್ಳು ಹೇಳಿದೆ ಅಂತ ಉತ್ತರಿಸಿದ್ರು.ಅವರ ಮಾನಸಿಕ ಸ್ಥಿಮಿತ ಸರಿ ಇದೆಯಾ ಅಂತ ಪರಿಶೀಲಿಸಬೇಕು.ಬಿಜೆಪಿ ಅವರನ್ನ ಕೆರಳಿಸಿ ಗಲಾಟೆ ಮಾಡಲಿ ಅನ್ನೋ ಅಭಿಪ್ರಾಯ ಆಗಿತ್ತು.ಹಾಗಾಗಿ ನಾವು ಸದನದಲ್ಲಿ ಯಾವುದೇ ವಿಚಾರ ಪ್ರಸ್ತಾಪ ಮಾಡಲಿಲ್ಲ.ರಾಜ್ಯಪಾಲರ ನಿರ್ದೇಶನ ಸಿಎಂ ಪಾಲಿಸಿಲ್ಲ.ಡಿವಿಷನ್ಗೆ ಒತ್ತಾಯಿಸಿದ್ವಿ.ಅವರು ಯಾವುದಕ್ಕೂ ಪ್ರೋತ್ಸಾಹ ನೀಡಿಲ್ಲ.ನಾವು ತಾಳ್ಮೆಯಿದ ಇರ್ತೇವೆ, ನಾವು ಕೆರಳೋದಿಲ್ಲ.

Shyam.Bapat

ಇತ್ತೀಚಿನದು Live TV