ಹೋಮ್ » ವಿಡಿಯೋ » ರಾಜ್ಯ

ಅಂಬರೀಶ್ ನಂತರ ಸುಮಲತಾ ರಾಜಕೀಯಕ್ಕೆ ಬಂದಿರೋದು ಕುಟುಂಬ ರಾಜಕಾರಣ ಅಲ್ವಾ?: ಶ್ರೀಕಂಠೇಗೌಡ

ರಾಜ್ಯ16:05 PM March 12, 2019

ಯಡಿಯೂರಪ್ಪ, ಸದಾನಂದ ಗೌಡ ಕುಟುಂಬ ಸೇರಿದಂತೆ ಯಾವ ಪಕ್ಷದಲ್ಲಿ ಇಲ್ಲ ಕುಟುಂಬ ರಾಜಕಾರಣ?.ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿ ಗೆ ನಿಖಿಲ್ ಕುಮಾರಸ್ವಾಮಿಯನ್ನು ಆರಿಸಬೇಕು. ಶಿವರಾಮೇ ಗೌಡ ಗೆ ಯಾವುದೇ ಅಸಮಾಧಾನ ಇಲ್ಲ.ಈಗಾಗಲೇ ಪಕ್ಷದ ಸಭೆಯಲ್ಲಿ ಅವರು ಭಾಗಿಯಾಗಿದ್ದಾರೆ.

Shyam.Bapat

ಇತ್ತೀಚಿನದು

Top Stories

//