ಶ್ರೀಲಂಕಾಕ್ಕೆ ತೆರಳಿದ್ದ ಬೆಂಗಳೂರು ದಂಪತಿ ಸೇಫ್

  • 09:01 AM April 23, 2019
  • state
Share This :

ಶ್ರೀಲಂಕಾಕ್ಕೆ ತೆರಳಿದ್ದ ಬೆಂಗಳೂರು ದಂಪತಿ ಸೇಫ್

ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಿವಾಸಿಗಳಾದ ಮಯೂರ್-ಅಮೂಲ್ಯ ದಂಪತಿ ತಮ್ಮ ಮಗುವಿನ ಜೊತೆ ಕ್ಷೇಮವಾಗಿ ಬೆಂಗಳೂರಿಗೆ ವಾಪಾಸಾಗಿದ್ದಾರೆ. ನಿನ್ನೆ ರಾತ್ರಿ ಕೇಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.