ಹೋಮ್ » ವಿಡಿಯೋ » ರಾಜ್ಯ

ಸಿದ್ಧಾರ್ಥ ನಾಪತ್ತೆ: ನಾಲ್ಕು ತಂಡಗಳಿಂದ ಶೋಧಕಾರ್ಯ: ಸಸಿಕಾಂತ್ ಸೆಂಥಿಲ್

ರಾಜ್ಯ19:16 PM July 30, 2019

ಮಂಗಳೂರು : ಕಾಫಿ ಡೇ ಮಾಲೀಕ ಸಿದ್ಧಾರ್ಥ ನಾಪತ್ತೆ ಪ್ರಕರಣ. ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ ಪೊಲೀಸರು.ಭೇಟಿ ಬಳಿಕ ಹೇಳಿಕೆ.ಶೋಧಕಾರ್ಯ ಮುಂದುವರೆಯುತ್ತಿದೆ.ಪ್ರಕರಣ ಸಂಬಂಧ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ.ತಂಡಗಳು ಎಲ್ಲಾ ಆಯಾಮದಿಂದಿ ತನಿಖೆ ನಡೆಸುತ್ತಿದ್ದಾರೆ.ಒಂದು ತಂಡ ಬೆಂಗಳೂರಿಗೆ ಕೂಡ ತೆರಳಿದೆ.ಚಾಲಕನ ಹೇಳಿಕೆ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದೇವೆ.ತನಿಖಾ ಹಂತದಲ್ಲಿರುವುದರಿಂದ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ.ಎಲ್ಲಾ ಆಯಾಮದಿಂದ ತನಿಖೆ ಮುಂದುವರೆಸಿದ್ದೇವೆ.ಸುತ್ತಮುತ್ತಲಿನ ಸಿಸಿಟಿವಿ ಗಳನ್ನು ಪರಿಶೀಲನೆ ಮಾಡಿದ್ದೇವೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading