ಹೋಮ್ » ವಿಡಿಯೋ » ರಾಜ್ಯ

ನಾಗರಪಂಚಮಿ ದಿನದಂದು ನಾಗರಕ್ಕೆ ಹಾಲೆರೆದು ವಿಶೇಷ ಪೂಜೆ

ರಾಜ್ಯ21:04 PM August 05, 2019

ಕರಾವಳಿಯಲ್ಲಿ ನಾಗರಪಂಚಮಿಯ ಸಂಭ್ರಮ.ಕುಡುಪು ಅನಂತ ಪದ್ಮನಾಭ ದೇವಸ್ಥಾನ,‌ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಗಳಲ್ಲಿ ನಾಗರಪಂಚಮಿ ಸಂಭ್ರಮ.ಕುಟುಂಬದ ನಾಗನ ಸ್ಥಾನಗಳಲ್ಲಿ ಹಾಲು, ಎಳನೀರು ಎರೆಯುತ್ತಿರುವ ಭಕ್ತಾಧಿಗಳು.ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಕಿಕ್ಕಿರಿದು ಸೇರಿದ ಜನಸಂಖ್ಯೆ.ಭಕ್ತಾಧಿಗಳಿಂದ ನಾಗದೇವರಿಗೆ ತಂಬಿಲ ಹಾಗೂ ವಿಶೇಷ ಸೇವೆಗಳ ಸಮರ್ಪಣೆ.

Shyam.Bapat

ಇತ್ತೀಚಿನದು

Top Stories

//