ಹೋಮ್ » ವಿಡಿಯೋ » ರಾಜ್ಯ

ನಿಖಿಲ್ ಗೆಲುವಿಗಾಗಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ತಾಯಿ ಚೆನ್ನಮ್ಮರಿಂದ ವಿಶೇಷ ಪೂಜೆ

ರಾಜ್ಯ14:47 PM March 31, 2019

ಹಾಸನ: ಸಚಿವ ಹೆಚ್,ಡಿ,ರೇವಣ್ಣ ಹಾಗೂ ತಾಯಿ ಚೆನ್ನಮ್ಮರಿಂದ ದೇವಾಲಯದಲ್ಲಿ ವಿಶೇಷ ಪೂಜೆ,ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ದೇವಾಲಯದಲ್ಲಿ ಪೂಜೆ,ಮುತ್ತಿಗೆ ಹೀರೇಹಳ್ಳಿಯಲ್ಲಿರುವ ಮುಕ್ಕಣ್ಣೇಶ್ವರಿ, ದೊಡ್ಡಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಕೆ,ಪತಿ ಹೆಚ್.ಡಿ.ದೇವೇಗೌಡ ಹಾಗೂ ಮೊಮ್ಮಕ್ಕಳಾದ ಪ್ರಜ್ವಲ್, ನಿಖಿಲ್ ಗೆಲುವಿಗಾಗಿ ಪ್ರಾರ್ಥನೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading