ಹೋಮ್ » ವಿಡಿಯೋ » ರಾಜ್ಯ

ಕಾಗೇರಿ ಬುದ್ಧಿವಂತರೆಂದು ಗೊತ್ತಿದೆ, ಅತಿ ಬುದ್ಧಿವಂತಿಕೆ ಬೇಡ; ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯ15:03 PM October 12, 2019

ಬಜೆಟ್ ಲೇಖಾನುದಾನದ ಮೇಲೆ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ದರಾಮಯ್ಯನವರಿಗೆ ನೀವು ಚಿಕ್ಕಮಗಳೂರಿಗೆ ಪ್ರವಾಸ ಹೋಗಬೇಕಿತ್ತಲ್ಲ ಎಂದು ಹೇಳಿ ಭಾಷಣ ನಿಲ್ಲಿಸಲು ಪರೋಕ್ಷವಾಗಿ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನೀವು ಬುದ್ದಿವಂತರು ಎಂದು ಗೊತ್ತಿದೆ. ಆದರೆ, ಅತಿ ಬುದ್ದಿವಂತಿಕೆ ಬೇಡ ಎಂದರು.

sangayya

ಇತ್ತೀಚಿನದು Live TV