ಹೋಮ್ » ವಿಡಿಯೋ » ರಾಜ್ಯ

ಆನಂದ್​ ಸಿಂಗ್​ ನನಗೆ ರಾಜೀನಾಮೆ ಕೊಟ್ಟಿಲ್ಲ; ಸ್ಪೀಕರ್ ರಮೇಶ್​ ಕುಮಾರ್​

ರಾಜ್ಯ11:17 AM July 01, 2019

ಆನಂದ್​ ಸಿಂಗ್​ ರಾಜೀನಾಮೆ ಬಗ್ಗೆ ಸ್ಫೀಕರ್​ ರಮೇಶ್​ಕುಮಾರ್​ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಆನಂದ್​ ಸಿಂಗ್​ ನನಗೆ ರಾಜೀನಾಮೆ ಕೊಟ್ಟಿಲ್ಲ. ನನ್ನನ್ನೂ ಭೇಟಿನೂ ಮಾಡಿಲ್ಲ. ನನಗೆ ಸ್ವಂತ ಮನೆಯಿಲ್ಲ. ಹೀಗಾಗಿ ಯಾರೂ ನನ್ನ ಕೈಗೆ ಸಿಕ್ಕಿಲ್ಲ ಅಂತ ಒಗಟಾಗಿ ಉತ್ತರ ಕೊಟ್ಟರು.

sangayya

ಇತ್ತೀಚಿನದು

Top Stories

//