ಹೋಮ್ » ವಿಡಿಯೋ » ರಾಜ್ಯ

ಖತರ್ನಾಕ್ ಖದೀಮರ ಕುರಿತು ಮಾತನಾಡಿದ ಎಸ್​ಪಿ. ರವಿಚನ್ನಣ್ಣನವರ್​

ರಾಜ್ಯ23:00 PM January 29, 2019

ಶಾಸಕರ ಪತ್ನಿಯ ಬ್ಯಾಗ್ ಕದ್ದ ಖತರ್ನಾಕ್ ಖದೀಮರು: ಗಮನ ಬೇರೆಡೆ ಸೆಳೆದು 1ಲಕ್ಷ 25 ಸಾವಿರ ನಗದು ಮತ್ತು ಕಾರ್ ಡಾಕ್ಯುಮೆಂಟ್ಸ್ ಕಳವು.ಕುಣಿಗಲ್ ಎಂ.ಎಲ್.ಎ HD ರಂಗನಾಥ್ ಪತ್ನಿ ಸುಮಾ ರನ್ನ ಯಾಮಾರಿಸಿ ಕೃತ್ಯ.ಬೆಂಗಳೂರಿನ ವಿಜಯನಗರದ ಫೆಡರಲ್ ಬ್ಯಾಂಕ್ ಬಳಿ ಘಟನೆ.ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬರುವಾಗ ಯಾಮಾರಿಸಿ ಕೃತ್ಯ.ಕಾರ್ ನಲ್ಲಿ ಕುಳಿತಿದ್ದ ಸುಮಾರನ್ನ ಮಾತಾಡಿಸಿದ ಒಬ್ಬ ವ್ಯಕ್ತಿ ಆ ಬಳಿಕ ಹಿಂಬದಿಯ ಸೀಟ್ ನಿಂದ ಬ್ಯಾಗ್ ಎಗರಿಸಿದ ಮತ್ತೊಬ್ಬ.ಹಣದ ಜೊತೆಗೆ ಆಧಾರ್ ಕಾರ್ಡ್, ಎಟಿಎಂ, ಪಾನ್ ಕಾರ್ಡ್ ಕದ್ದು ಪರಾರಿಯಾದ ಖದೀಮರು.ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ.ಇದೇ ಜ.19 ರ ಮದ್ಯಾಹ್ನ 1ಗಂಟೆ ಸುಮಾರಿಗೆ ನಡೆದ ಘಟನೆ ತಡವಾಗಿ ಬೆಳಕಿಗೆ.MLA ರಂಗನಾಥ್ ಪತ್ನಿಯ ಮ್ಯಾನೇಜರ್ ನವೀನ್ ಎಂಬುವವರಿಂದ ದೂರು.

Shyam.Bapat

ಇತ್ತೀಚಿನದು

Top Stories

//