ರೈತನ ಪಾತ್ರದಲ್ಲಿ ಸೋನು ಸೂದ್;‌ SPB ಸ್ವರದಲ್ಲಿ ಶ್ರೀಮಂತ ಗಾಯನ!

  • 21:26 PM March 27, 2023
  • state
Share This :

ರೈತನ ಪಾತ್ರದಲ್ಲಿ ಸೋನು ಸೂದ್;‌ SPB ಸ್ವರದಲ್ಲಿ ಶ್ರೀಮಂತ ಗಾಯನ!

ಎಸ್‌ಪಿಬಿ ಗಾಯನದ ಕೊನೆ ಸಿನೆಮಾ, ಸೋನು ಸೂದ್‌ ರೈತನ ಪಾತ್ರದಲ್ಲಿ ಕಾಣಿಸಿಕೊಂಡ ಕನ್ನಡದ ಮೊದಲ ಸಿನೆಮಾ ಅನ್ನೋ ಹೆಗ್ಗಳಿಕೆ 'ಶ್ರೀಮಂತʼ ಸಿನೆಮಾದ್ದು.