ಹೋಮ್ » ವಿಡಿಯೋ » ರಾಜ್ಯ

ಹಾಲಿ ಸಚಿವರ ಕಾರಿಗೆ ಅಡ್ಡಿ ಪಡಿಸಿದ ಮಾಜಿ ಸಚಿವರ ಪುತ್ರ

ರಾಜ್ಯ20:58 PM July 07, 2019

ವಿಜಯಪುರ: ಸಚಿವ ಶಿವಾನಂದ ಎಸ್. ಪಾಟೀಲ ಕಾರು ಅಡ್ಡಗಟ್ಟಿದ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಪುತ್ರ ಮಲ್ಲಿಕಾರ್ಜುನ ಸಂಗಣ್ಣ ಬೆಳ್ಳುಬ್ಬಿ ತಹಸೀಲ್ದಾರ ಕಚೇರಿ ಉದ್ಘಾಟನೆಗೆ ಬಂದಿದ್ದ ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ.ಈ ಸಂದರ್ಭದಲ್ಲಿ ಕಾರು ಅಡ್ಡಗಟ್ಟಿದ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಪುತ್ರ ಮಲ್ಲಿಕಾರ್ಜುನ ಸಂಗಣ್ಣ ಬೆಳ್ಳುಬ್ಬಿ.ಶ್ರೀ ಸಿದ್ದೇಶ್ವರ ಸಕ್ಕರೆ ಕಾರ್ಖಾನೆಗೆ ಭೂಸ್ವಾಧೀನ.ರೈತರಿಗೆ ಪರಿಹಾರ ನೀಡಿ ಮುಂದೆ ತೆರಳುವಂತೆ ಮಲ್ಲಿಕಾರ್ಜುನ ಸಂಗಣ್ಣ ಬೆಳ್ಳುಬ್ಬಿ ನೇತೃತ್ವದಲ್ಲಿ ಸಂತ್ರಸ್ತ ರೈತರ ಪ್ರತಿಭಟನೆ.ಕಾರಿನಿಂದ ಇಳಿದು ಬಂದು ದಾರಿ ಬಿಡಲು ಹೇಳಿದ ಸಚಿವ ಶಿವಾನಂದ ಎಸ್. ಪಾಟೀಲ.ಪರಿಹಾರ ನೀಡಿ ಮುಂದೆ ಹೋಗಿ ಎಂದ ಮಾಜಿ ಸಚಿವರ ಪುತ್ರ.ಪರಸ್ಪರ ವಾಗ್ವಾದ, ಪೊಲೀಸರಿಂದ ಮಲ್ಲಿಕಾರ್ಜುನ ಸಂಗಣ್ಣ ಬೆಳ್ಳುಬ್ಬಿ ಮನವೊಲಿಕೆಗೆ ಯತ್ನ.

Shyam.Bapat

ಇತ್ತೀಚಿನದು

Top Stories

//