ಹೋಮ್ » ವಿಡಿಯೋ » ರಾಜ್ಯ

ಜಮೀರ್ ಯಾಕೆ ಧರಣಿ ಮಾಡ್ತಾರೆ? ನನ್ ಮನೆಯಲ್ಲೇ ಟಿಫನ್ ಮಾಡಲಿ: ಸೋಮಶೇಖರ್ ರೆಡ್ಡಿ

ರಾಜ್ಯ17:04 PM January 06, 2020

ಬಳ್ಳಾರಿ: ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರ ಮನೆಯ ಎದುರು ಧರಣಿ ಮಾಡುವುದಾಗಿ ಹೇಳಿದ್ದ ಜಮೀರ್ ಅಹ್ಮದ್ಗೆ ರೆಡ್ಡಿ ತಿರುಗೇಟು ನೀಡಿದ್ಧಾರೆ. ನಮ್ಮ ಮನೆ ಮುಂದೆ ಯಾಕೆ ಧರಣಿ ಮಾಡುತ್ತಾರೆ. ಜಮೀರ್ ಬಳ್ಳಾರಿಗೆ ಬೇಕಾದರೆ ಬರಲಿ, ನಮ್ಮ ಮನೆಯಲ್ಲೇ ಟಿಫನ್ ಮಾಡಲಿ ಎಂದು ಸೋಮಶೇಖರ್ ರೆಡ್ಡಿ ಆಹ್ವಾನ ನೀಡಿದ್ಧಾರೆ. ಜಮೀರ್ ಬೇರೆ ದೇಸದಿಂದ ಬಂದಿದ್ದಾರೋ ಗೊತ್ತಿಲ್ಲ. ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ.

webtech_news18

ಇತ್ತೀಚಿನದು

Top Stories

//