ಹೋಮ್ » ವಿಡಿಯೋ » ರಾಜ್ಯ

ಪಾಪದ ಕೊಡ ತುಂಬಿದರಿಂದ ಡಿಕೆಶಿ ತಿಹಾರ್​ ಜೈಲು ಸೇರಿದರು; ಎಸ್​ ಆರ್​ ಹಿರೇಮಠ

ರಾಜ್ಯ16:08 PM September 28, 2019

ನವದೆಹಲಿ (ಸೆ.28): ಹಲವು ಭ್ರಷ್ಟಚಾರ ಆರೋಪಗಳನ್ನು ಹೊಂದಿದ್ದ ಡಿಕೆ ಶಿವಕುಮಾರ್​ ಪಾಪದ ಕೊಡ ತುಂಬಿದರಿಂದ ಅವರು ತಿಹಾರ್​ ಜೈಲು ಸೇರಿದರು ಎಂದು ಸಾಮಾಜಿಕ ಹೋರಾಟಗಾರ ಎಸ್​ ಆರ್​ ಹಿರೇಮಠ ವಾಗ್ದಾಳಿ ನಡೆಸಿದರು. ರಾಜಧಾನಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅನೇಕ ಭ್ರಷ್ಟಚಾರ ಆರೋಪಗಳಲ್ಲು ಭಾಗಿಯಾಗಿದ್ದಾರೆ. ಅಂತವರನ್ನು ನ್ಯಾಯಾಲಯ ಹೊರಗಡೆ ಬಿಟ್ಟರೆ ಮತ್ತಷ್ಟು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ. ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಅವರ ಜಾಮೀನು ಅರ್ಜಿ ತಿರಸ್ಕರಿಸಿದ್ದು ಸ್ವಾಗತಾರ್ಹ ಕ್ರಮ ಎಂದರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading