ಹೋಮ್ » ವಿಡಿಯೋ » ರಾಜ್ಯ

ಮಿರಿಂಡಾ ಕ್ಯಾನ್​​ಗೆ ತಲೆ ಸಿಕ್ಕಿಸಿಕೊಂಡು ಪರದಾಡಿದ ಹಾವು

ರಾಜ್ಯ12:43 PM May 21, 2019

ಪ್ರವಾಸಿಗರು ಕುಡಿದು ಬಿಸಾಡಿದ ಬಾಟಲಿಯಲ್ಲಿ ಮಿರಿಂಡಾ ಕುಡಿಯಲು ಹೋಗಿ ತಲೆಸಿಕ್ಕಿಸಿಕೊಂಡ ಕೆರೆ ಹಾವು ದಾರಿ ಕಾಣದೆ ಕಂಗಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿದ್ದ ಬಾಟಲಿಗೆ ತಲೆಹಾಕಿದ ಕೆರೆಹಾವು ತಲೆಯನ್ನ ಹೊರತೆಗೆಯಲಾಗದೆ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಹೋರಾಟ ನಡೆಸಿದೆ. ಆದ್ರು ಹಾವಿಗೆ ತಲೆ ಹೊರತೆಗೆಯಲು ಸಾಧ್ಯವಾಗಿಲ್ಲ. ರಸ್ತೆಯಲ್ಲಿ ಬಿದ್ದು, ಹೊರಳಾಡಿ, ತಿಣುಕಾಡಿ ಏನೇ ಹರಸಾಹಸ ಪಟ್ರು ಹಾವಿಗೆ ತಲೆಯನ್ನ ತೆಗೆಯಲು ಸಾಧ್ಯವಾಗಿಲ್ಲ.

sangayya

ಇತ್ತೀಚಿನದು

Top Stories

//