ಹೋಮ್ » ವಿಡಿಯೋ » ರಾಜ್ಯ

ಹಾವಿನ ಸಲ್ಲಾಪ ನೋಡಲು ಮುಗಿಬಿದ್ದ ಜನತೆ!

ರಾಜ್ಯ12:15 PM July 06, 2019

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾದಲ್ಲಿ ಇಂದು ಮುಂಜಾನೆ ಹಾವುಗಳು ಸಲ್ಲಾಪದಲ್ಲಿ ತೊಡಗಿದ್ದವು. ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿಯಲು ಜನರು ಮುಗಿ ಬಿದ್ದಿದ್ದಾರೆ. ಹತ್ತ ನಿಮಿಷ ಕಾಣಿಸಿಕೊಂಡ ಹಾವುಗಳು ನಂತರ ಪೊದೆ ಜಾಡಿನಲ್ಲಿ ಮಾಯವಾಗಿವೆ.

sangayya

ಇತ್ತೀಚಿನದು

Top Stories

//