ಹೋಮ್ » ವಿಡಿಯೋ » ರಾಜ್ಯ

ಆಹಾರ ಹುಡುಕಿ ತೋಟಕ್ಕೆ ಬಂದ 13 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

ರಾಜ್ಯ12:02 PM January 27, 2020

ಕೊಡಗು : ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸುಳುಗೋಡಿನಲ್ಲಿ ಬಾರೀ ಘಾತ್ರದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಶರತ್ ಸೆರೆಹಿಡಿದಿದ್ದಾರೆ. ಸುಳುಗೋಡಿನ ರೈತ ಜಯ ಎಂಬುವರ ತಾಳೆ ಮರದಲ್ಲಿ ಇದ್ದ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ. ಸೆರೆಹಿಡಿದ ಕಿಂಗ್ ಕೋಬ್ರಾವನ್ನು 45 ಕಿಲೋ ಮೀಟರ್ ದೂರದ ಸುಳುಗೋಡಿನಿಂದ ಜಿಲ್ಲಾ ಕೇಂದ್ರ ಮಡಿಕೇರಿಗೆ ತರಲಾಗಿತ್ತು. ಮಡಿಕೇರಿಯ ಗಾಂಧಿಮೈದಾನದಲ್ಲಿ ಕಿಂಗ್ ಕೋಬ್ರಾವನ್ನು ಬಿಟ್ಟು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. ಬರೋಬ್ಬರಿ 13 ಅಡಿ ಉದ್ದ 19 ಕೆ.ಜಿ. ತೂಕದ ಅಪರೂಪದ ಕಿಂಗ್ ಕೋಬ್ರಾವನ್ನು ತೋರಿಸಲಾಗಿದೆ.

webtech_news18

ಇತ್ತೀಚಿನದು

Top Stories

//