ಹೋಮ್ » ವಿಡಿಯೋ » ರಾಜ್ಯ

ಎಸ್.ಎಂ. ಕೃಷ್ಣ ಒಬ್ಬ ಮಾದರಿ ರಾಜಕಾರಣಿ: ಡಿಸಿಎಂ ಅಶ್ವತ್ಥ ನಾರಾಯಣ

ರಾಜ್ಯ14:29 PM January 04, 2020

ಬೆಂಗಳೂರು: ರಾಜಕಾರಣಿಗಳು ಏನು ಮಾಡಲೂ ಹೇಸುವುದಿಲ್ಲ. ಅವರು ಅವಕಾಶವಾದಿಗಳು ಎಂಬ ಭಾವನೆ ಜನರಲ್ಲಿದೆ. ಇಂಥ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ಅವರು ಮೇಲ್ಪಂಕ್ತಿಯಾಗಿರುವ ಮತ್ತು ಎಥಿಕಲ್ ಆಗಿರುವ ರಾಜಕಾರಣಿ ಎನಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ. ಎಸ್.ಎಂ. ಕೃಷ್ಣ ಅವರ ‘ಸ್ಮೃತಿ ವಾಹಿನಿ’ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ವೇಳೆ ಡಿಸಿಎಂ ಮಾತನಾಡುತ್ತಿದ್ದರು.

webtech_news18

ಇತ್ತೀಚಿನದು

Top Stories

//