ಹೋಮ್ » ವಿಡಿಯೋ » ರಾಜ್ಯ

ದೇಶದ ಯಾವ ಭಾಗದಲ್ಲಿ ಬೇಕಾದರೂ ಓಡಾಡಲು ಎಸ್​ಐಟಿ ಅನುಮತಿ ನೀಡಿದೆ; ಶಾಸಕ ರೋಷನ್ ಬೇಗ್

ರಾಜ್ಯ13:28 PM July 16, 2019

ಎಸ್ಐಟಿ ವಿಚಾರಣೆ ಮಾಡಿದೆ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ನಾನು ನಿನ್ನೆ ಪುಣೆಗೆ ಹೋಗಬೇಕು ಎಂದುಕೊಂಡಿದ್ದೆ. ಅಷ್ಟರ ಒಳಗಾಗಿ ಎಸ್ಐಟಿ ಪೊಲೀಸರು ವಿಚಾರಣೆಯ ನಿಮಿತ್ತ ಕರೆತಂದರು. ನಾನು ದೇಶದಲ್ಲಿ ಎಲ್ಲಿ ಬೇಕಾದ್ರೂ ಹೋಗಬಹುದು ಎಂದು ಎಸ್​ಐಟಿ ಹೇಳಿದೆ. ಇದು ರಾಜಕೀಯ ದಾಳವಾಯ್ತ ಅನ್ನೋದು ಮುಂದೆ ಗೊತ್ತಾಗುತ್ತೆ ಎಂದು ವಿಚಾರಣೆ ಮುಗಿಸಿ ಹೊರಟ ರೋಷನ್ ಬೇಗ್ ಹೇಳಿಕೆ ನೀಡಿದ್ದಾರೆ.

sangayya

ಇತ್ತೀಚಿನದು

Top Stories

//